¡Sorpréndeme!

ಶೀಘ್ರ ತಂಡ ಸೇರಿಕೊಳ್ಳುವಂತೆ ರಿಷಬ್ ಪಂತ್‌ಗೆ ಬಿಸಿಸಿಐ ಕರೆ | Oneindia Kannada

2019-06-12 563 Dailymotion

ಸಾಧ್ಯವಾದಷ್ಟು ಬೇಗ ಲಂಡನ್ ವಿಮಾನ ಹತ್ತುವಂತೆ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ರಿಷಬ್ ಪಂತ್‌ಗೆ ಬಿಸಿಸಿಐ ಕರೆ ನೀಡಿದೆ. ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡಿರುವುದರಿಂದ ಭಾರತ ವಿಶ್ವಕಪ್‌ ತಂಡ ಸೇರಿಕೊಳ್ಳುವಂತೆ ಬಿಸಿಸಿಐಯು ಪಂತ್‌ಗೆ ತಿಳಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
The BCCI has called on the wicket keeper and batsman Rishabh Pant to board London Airport as soon as possible. The BCCI has informed Pant to join the World Cup squad as India's opener Shikhar Dhawan has been injured.